I Love My India Ringtones

141168 ringtones matching "I Love My India". Here you can browse, listen and download I Love My India Ringtones for free. Best I Love My India Ringtones Download with MP3 file format for your Android mobile phone.

29
@Aaliyah
510
30
@Fuka
0
I love my India I am from ಮಂಡ್ಯ ಲೇ, ಓಡಿಲಾ ಟಮ್ಟೆಯಾ ರಾಗಿಮುದ್ದೆ ಮುರ್ಕೊಂಡು ಕೋಳಿಸಾರಲ್ ತಿಂದಿದ್ರೆ Life-u super-u ಅಯ್ತದೆ ತಲೆಮೇಲ್ ಬಾನು ಬಿದ್ದಂಗೆ ಮನಸಲ್ ನೋವು ತುಂಬ್ಕೊಂಡ್ರೆ ಕಣ್ಣಲ್ ಕಣ್ಣೀರು ಬರ್ತದೆ ರಾಗಿಮುದ್ದೆ ಮುರ್ಕೊಂಡು ಕೋಳಿಸಾರಲ್ ತಿಂದಿದ್ರೆ Life-u super-u ಅಯ್ತದೆ ತಲೆಮೇಲ್ ಬಾನು ಬಿದ್ದಂಗೆ ಮನಸಲ್ ನೋವು ತುಂಬ್ಕೊಂಡ್ರೆ ಕಣ್ಣಲ್ ಕಣ್ಣೀರು ಬರ್ತದೆ ನಮ್ಮೆಲ್ರಾ ಹಣೆಬರಹ ಖಾಲಿ paperನಂಗೆ ಬರ್ಕೊಳ್ರೋ ಅನ್ನಿಸ್ದಂಗೆ ನಮ್ಮೆಲ್ರಾ ಹಣೆಬರಹ ಖಾಲಿ paperನಂಗೆ ಬರ್ಕೊಳ್ರೋ ಅನ್ನಿಸ್ದಂಗೆ Star ಅಂದ್ರೆ ಒಂದೇ star-u ಅದು ನಮ್ಮ rebel star-u ಹಾಡ್ರಲ್ಲ ಅವ್ರ್ ಹಾಡ್ದಂಗೆ ಹೊಡಿ, ಹೊಡಿ, ಹೊಡಿ, ಹೊಡಿ, ಹೊಡಿ, ಹೊಡಿಲಾ ಮಗ ಚಿಂತೆ ಎಲ್ಲ ಮರ್ತು dance-u ಮಾಡು ಮಗ ಹೊಡಿ, ಹೊಡಿ, ಹೊಡಿ, ಹೊಡಿ, ಹೊಡಿ, ಹೊಡಿಲಾ ಮಗ ನಮ್ದೇನಿಲ್ಲ ನಿಮ್ದೇಯೆಲ್ಲಾ ಕೇಳ್ಲಾ ಮಗ Modern ಪ್ರೀತಿ ಸಾಮ್ರಾಣಿ ರೀತಿ Time-ಇಲ್ದ್ timeನ್ಯಾಗ ಆರುತ್ತೆ ಬತ್ತಿ Color color flowerಗಳಿಗೆ ಮಾರೊಗಿದ್ದಾರೆ ನಮ್ಮ ಯುವಕರು ಇಂದು ಮುಗಿಯದ प्रेमकहानी-ಗಳಿಗೆ ಇರ್ಲಿ ಆರೈಕೆ ನಮ್ಕಡೆಯಿಂದ ಒಂದು I love my India I am from ಮಂಡ್ಯ ಓಡಿಲಾ ಟಮ್ಟೆಯಾ ಪ್ರೀತಿ ಪ್ರೇಮ ನಂಬ್ಕೊಂಡಿರುವ ಗಂಡೈಕ್ಳೆಲ್ಲಾ barನಲ್ ಅವೆ ಹುಡ್ಗೀರ್ಸಂಗ ಅವ್ಮಂದಂಗ ಅನ್ನೋದನ್ನ ಮರ್ತೊಗವೆ Branded-u ಚಪ್ಲಿಗೂ ಉಂಟು warranty ನಿಜವಾದ ಪ್ರೀತಿಗೆ ಇಲ್ವೇ guarantee ಅಣ್ತಮ್ಮ ರೋದ್ನೆ ಬಿಡು ಗಂಡ್ಜನ್ಮ ಇಷ್ಟೇ ನೋಡು ಆಳ್ ನೋಡುದ್ರೆ ಅಲಂಕಾರ ಬಾಳ್ ನೋಡ್ದ್ರೆ ಬಂಡ್ಗೇಡು ಹೊಡಿ, ಹೊಡಿ, ಹೊಡಿ, ಹೊಡಿ, ಹೊಡಿ, ಹೊಡಿಲಾ ಮಗ ಚಿಂತೆ ಎಲ್ಲ ಮರ್ತು dance-u ಮಾಡ್ಲಾ ಮಗ ಹೊಡಿ, ಹೊಡಿ, ಹೊಡಿ, ಹೊಡಿ, ಹೊಡಿ, ಹೊಡಿಲಾ ಮಗ ನಮ್ದೇನಿಲ್ಲ ನಿಮ್ದೇಯೆಲ್ಲಾ ಕೇಳ್ಲಾ ಮಗ ಪ್ರಪಂಚ ಒಂದ್ question mark-u ಥರಾ ಕಾಣ್ತೈತೆ ಅರ್ಥ ಮಾಡ್ಕೊಂಡು ಉತ್ರ ಉಡ್ಕುದ್ರೆ life super ಅಯ್ತೈತೆ ಕಣ್ಣು ಕಪ್ಪು ಬಿಳಿ ಆದ್ರೂ ನೋಟ colorfulಆಗ್ ಕಾಣ್ತೈತೆ I love my India I am from ಮಂಡ್ಯ ಓಡಿಲಾ ಟಮ್ಟೆಯಾ ಸದ್ದೇ ಇಲ್ದೆ ಓಡ್ತಾ ಅಯ್ತೆ ಯಾರ್ಗೂ ಹೇಳ್ದೇನೆ ಈ ಕಾಲ ಚಿಂತೆ ಎಲ್ಲ ದೂರ ಇಟ್ಟು ಜೊತೆಯಲ್ ಹೋಗೋಕೆ try ಮಾಡ್ಲಾ ತಿಂಗ್ಳ ಮೊದಲ ಸಂಬ್ಳದಲ್ಲಿ party ಮಾಡೋಣ ಕಣ್ಣಾಮುಚ್ಚೆ ಆಟದಂತೆ ನಮ್ಮ ಬಾಳಣ್ಣ ಮ್ಯಾಲವ್ನೆ director-u ನಾವೆಲ್ಲ ಬರಿ actor-u ಪ್ರಯತ್ನವೇ ಪರಮಾತ್ಮ ಫಲ ಸಿಕ್ರೆ ಖುಷಿ ತಮ್ಮ ಹೊಡಿ, ಹೊಡಿ, ಹೊಡಿ, ಹೊಡಿ, ಹೊಡಿ, ಹೊಡಿಲಾ ಮಗ ಚಿಂತೆ ಎಲ್ಲ ಮರ್ತು dance-u ಮಾಡ್ಲಾ ಮಗ ಹೊಡಿ, ಹೊಡಿ, ಹೊಡಿ, ಹೊಡಿ, ಹೊಡಿ, ಹೊಡಿಲಾ ಮಗ ನಮ್ದೇನಿಲ್ಲ ನಿಮ್ದೇಯೆಲ್ಲಾ ಕೇಳ್ಲಾ ಮಗ

X

#1 Ringtone App - top ringtones for free!

logo
Login with Google Login with Facebook

By joining, you agree to Terms of Service & Privacy Policy.

Upload a ringtone

You can upload MP3, WAV, M4A, OGG, M4R, ACC format files.

By selecting 'Upload' you are representing that this item is not obscene and does not otherwise violate Terms of Service, and that you own all copyrights to this item or have express permission from the copyright owner(s) to upload it.

Before uploading, please read our Privacy.